ಬಾದಾಮಿ ಗುಹೆಗಳು

Language : Kannada | Caves | Audios

General Information

Timings (ಸಮಯ):

ಈ ಸ್ಥಳವು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ತೆರೆದಿರುತ್ತವೆ.

Entry charges (ಪ್ರವೇಶ ಶುಲ್ಕಗಳು):

ಕೆಲವು ಸ್ಥಳಗಳು ಉಚಿತ ಪ್ರವೇಶ ಮತ್ತು ಕೆಲವು ಸ್ಥಳಗಳಿಗೆ ಶುಲ್ಕ ವಿಧಿಸಲಾಗುತ್ತದೆ. ನೀವು ಭೇಟಿ ನೀಡಿದಾಗ ಅದು ಬದಲಾಗಬಹುದು ಎಂದು ನಾವು ಇಲ್ಲಿ ಉಲ್ಲೇಖಿಸುತ್ತಿಲ್ಲ. ದಯವಿಟ್ಟು ಹೆಚ್ಚಿನ ವಿವರಗಳಿಗಾಗಿ ಎಎಸ್ಐ ವೆಬ್ಸೈಟ್ನಲ್ಲಿ (ASI website) ಪರಿಶೀಲಿಸಿ.

Dress Ethics (ಉಡುಪು):

ಯಾವುದೇ ನಿಗದಿತ ವಿವರಗಳಿಲ್ಲ. ವರ್ಷದುದ್ದಕ್ಕೂ ಇಲ್ಲಿ ಬೆಚ್ಚಗಿರುತ್ತದೆ. ಆರಾಮದಾಯಕ ಉಡುಪುಗಳನ್ನು ಬಳಸಿ.

ಒಳಗೆ ಛಾಯಾಗ್ರಹಣವನ್ನು ಅನುಮತಿಸಲಾಗಿದೆ.

Facilities

Toilets (ಶೌಚಾಲಯಗಳು):

ಆವರಣದ ಹೊರಗೆ ಸಾರ್ವಜನಿಕ ಶೌಚಾಲಯಗಳು ಲಭ್ಯವಿದೆ.

Footwear (ಪಾದರಕ್ಷೆ):

ನೀವು ಪಾದರಕ್ಷೆಗಳನ್ನು ಹೆಚ್ಚಿನ ಸ್ಥಳಗಳಿಗೆ ಧರಿಸಬಹುದು.

Cloak Room (ಸಂಗ್ರಹಣ ಕೊಠಡಿ):

ನಿಮ್ಮ ಸಾಮಾನುಗಳನ್ನು ಇರಿಸಲು ಲಾಕರ್ ಸೌಲಭ್ಯ ಇಲ್ಲ.

Parking (ಪಾರ್ಕಿಂಗ್) :

ಬೀದಿಗಳಲ್ಲಿ ಪಾರ್ಕಿಂಗ್ ಮಾಡಬಹುದು. ನಿರ್ದಿಷ್ಟವಾದ ಪಾರ್ಕಿಂಗ್ ಸ್ಥಳಗಳು ಇಲ್ಲ.

Food

ಹೋಟೆಲ್ಗಳು:

ಈ ಸ್ಥಳದ ಸಮೀಪ ಹಲವಾರು ರೆಸ್ಟೊರೆಂಟ್ಗಳಿವೆ.

Checklist

  • ನಿಮ್ಮ ಜೊತೆ ಈಯರ್ ಫೋನ್ / ಹೆಡ್ ಫೋನ್ ಅನ್ನು ಒಯ್ಯಿರಿ.
  • ನಿಮ್ಮ ಜೊತೆ ಎರಡು ಮೊಬೈಲ್ ಬ್ಯಾಟರಿಯನ್ನು ಒಯ್ಯಿರಿ.
  • ಡೇಟಾ ನೆಟ್ವರ್ಕ್: ನಿಮ್ಮ ಮೊಬೈಲ್ನ ಡೇಟಾ ನೆಟ್ವರ್ಕ್ ಅನ್ನು ನೀವು ಆಫ್ ಮಾಡಿ ಇಟ್ಟರೆ ನಿಮ್ಮ ಮೊಬೈಲ್ ನ ಬ್ಯಾಟರಿಯು ತುಂಬಾ ದೀರ್ಘ ಸಮಯದ ತನಕ ಇರುವುದು. ಹಾಗಾಗಿ ಆಡಿಯೋ ಗೈಡ್ ಅನ್ನು ಉಪಯೋಗಿಸುವ ಸಮಯದಲ್ಲಿ ನೀವು ಡೇಟಾ ನೆಟ್ವರ್ಕ್ ನ್ನು ಆಫ್ ಮಾಡಬೇಕಾಗಬಹುದು.

History

ಈ ಸಾಮ್ರಾಜ್ಯದ ಉದಯವು ಸಮರ್ಥ ಆಡಳಿತ, ಸಾಗರೋತ್ತರ ವ್ಯಾಪಾರ ಮತ್ತು ವಾಣಿಜ್ಯದ ಜನ್ಮವನ್ನು ಮತ್ತು “ಚಾಲುಕ್ಯರ ವಾಸ್ತುಶಿಲ್ಪ” ಎಂಬ ಹೊಸ ಶೈಲಿಯ ವಾಸ್ತುಶಿಲ್ಪದ ಅಭಿವೃದ್ಧಿಗೆ ಕಾರಣವಾಹಿತು.